• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 27 - ಮಾರ್ಚ್ 11, 2018

11 Mar 2018 • Episode 27 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 27 - ಮಾರ್ಚ್ 11, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
1h 7m
Kids
ಆಡಿಯೊ ಭಾಷೆಗಳು :
ಕನ್ನಡ

ನಿರೂಪಕಿಯಾದ ಅನುಶ್ರೀಯವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾ, ಇಂದಿನ ಸುತ್ತಿನಲ್ಲಿ ಸ್ಪರ್ಧಿಗಳು ಜೋಡಿಯಾಗಿ ಹಾಡಿ ಅವರ ಮಧ್ಯೆ ಪೈಪೋಟಿ ನಡೆಯಲಿದೆಯೆಂದು ತಿಳಿಸುತ್ತಾರೆ. ಆದರೆ ಸ್ಪರ್ಧಿಗಳು ಸ್ನೇಹ ಬಾಂಧವ್ಯದಿಂದ ಹಾಡಿ ತೀರ್ಪುಗಾರರ ಮೆಚ್ಚುಗೆ ಪಡೆಯುತ್ತಾರೆ. ಸಂಗೀತ ಗುರುಗಳಾದ ಪದ್ಮಭೂಷಣ ಡಾ. ಪುಟ್ಟರಾಜ ಗವಾಯಿಯವರ 104ನೇ ಜಯಂತಿಯೋತ್ಸವದ ದೃಶ್ಯವನ್ನು ತೋರಿಸಿದ ನಂತರ ಅವರ ಹಿನ್ನೆಲೆಯ ಬಗ್ಗೆ ಹಂಸಲೇಖಾರವರು ವೀಕ್ಷಕರಿಗೆ ತಿಳಿಸುತ್ತಾರೆ. ತೀರ್ಪುಗಾರರು ಸ್ಪರ್ಧಿಗಳ ಸಂಗೀತ ಜ್ಞಾನವನ್ನು ಹೆಚ್ಚಿಸಲು ಅವರ ತಪ್ಪುಗಳನ್ನು ತಿದ್ದುತ್ತಾರೆ. ಹಾಗೂ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಗುತ್ತದೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
11 Mar 2018
Genres
  • ರಿಯಾಲಿಟಿ
  • ಮಕ್ಕಳಿಗಾಗಿ
Audio Languages:
  • Kannada