20 Mar 2023 • Episode 101 : ಜನಾರ್ಧನ್ ಮಾಧವ್ ಗೆ ಆಘಾತಗೊಳಿಸುತ್ತಾನೆ
ಗೂಂಡಾಗಳಿಂದ ಸಿರಿಯನ್ನು ರಕ್ಷಿಸಲು ವಿಫಲನಾಗಿದ್ದಕ್ಕಾಗಿ ಸಮರ್ಥ್ ತಪ್ಪಿತಸ್ಥ ಭಾವನೆಗೆ ಒಳಗಾಗುತ್ತಾನೆ. ಅಭಿಜಿತ್ ಹಾಗು ದೀಪಿಕಾಳ ನಿಶ್ಚಿತಾರ್ಥ ಆರಂಭವಾಗುತ್ತದೆ. ನಂತರ, ದೀಪಿಕಾ ಜನಾರ್ಧನ್ ನ ಮಗಳು ಎಂದು ತಿಳಿದು ಮಾಧವ್ ಆಘಾತಗೊಳ್ಳುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 20 Mar 2023 |
Genres |
|
Audio Languages: |
|
Cast |
|
Director |
|