11 May 2025 • Episode 242 : ಅಪೂರ್ವಾಳ ದ್ರೋಹದಿಂದ ಮೀರಾಗೆ ಆಘಾತ
ಇಂದುಳ ವರದಕ್ಷಿಣೆ ಹಣ ಕೊಡಲು ನಿರಾಕರಿಸಿ ಅಪೂರ್ವ ಅವರನ್ನು ಅವಮಾನಿಸಿದಾಗ ಮೀರಾ, ಚರಣ್ ಹಾಗು ಕೃಷ್ಣ ಆಘಾತಕ್ಕೊಳಗಾಗುತ್ತಾರೆ. ಒಂದೆಡೆ, ಆಧುನಿಕ ಉಡುಗೆಯಲ್ಲಿ ಭೂಮಿಯ ಸೌಂದರ್ಯವನ್ನು ಕಣ್ತುಂಬಿಕೊಂಡು ಗಗನ್ ವಿಸ್ಮಿತನಾಗುತ್ತಾನೆ.
Details About ಮೇಘಸಂದೇಶ Show:
Release Date | 11 May 2025 |
Genres |
|
Audio Languages: |
|