26 Jan 2024 • Episode 615 : ಗಂಗಾ ನಿತ್ಯಾಳ ನಾಟಕಕ್ಕೆ ಮರುಳಾಗುತ್ತಾಳೆ
ನಿತ್ಯಾ ಜಯಸೂರ್ಯನನ್ನು ನಾಣಿಯಿಂದ ದೂರ ಮಾಡಲು ನಿರ್ಧರಿಸುತ್ತಾಳೆ. ಒಂದೆಡೆ, ನಾಣಿ ನಿತ್ಯಾಳ ಕುತಂತ್ರವನ್ನು ಗಂಗಾಳಿಗೆ ತಿಳಿಸುತ್ತಾನೆ, ಆದರೆ ಅವಳು ಅದನ್ನು ನಂಬಲು ನಿರಾಕರಿಸುತ್ತಾಳೆ. ನಂತರ, ಗಂಗಾ ನಿತ್ಯಾಳ ನಾಟಕಕ್ಕೆ ಮರುಳಾಗುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 26 Jan 2024 |
| Genres |
|
| Audio Languages: |
|
| Cast |
|
