17 Sep 2024 • Episode 360 : ಆದ್ಯಾಳ ಕೋಪ ಕಮ್ಮಿ ಮಾಡಲು ಶ್ರೀನಿವಾಸ್ ನ ಹರಸಾಹಸ
ರಾಜಲಕ್ಷ್ಮಿಯ ಸಾಧನೆಗೆ ವೆಂಕಟ್-ಶಿವರಾಜು ಆದ್ಯಾಳಿಗೆ ಮನ್ನಣೆ ನೀಡಿದಾಗ ಪದ್ಮಾವತಿ ಸಿಟ್ಟಾಗುತ್ತಾಳೆ. ಆದ್ಯಾಳ ಕೋಪ ಕಮ್ಮಿ ಮಾಡಲು ಶ್ರೀನಿವಾಸ್ ಹರಸಾಹಸ ಪಡುತ್ತಾನೆ. ಪದ್ಮಾವತಿ-ಪಾರ್ವತಿ ಆದ್ಯಾಳನ್ನು ಮನೆಯಿಂದ ಓಡಿಸಲು ಉಪಾಯ ಮಾಡುತ್ತಾರೆ.
Details About ಸಂಧ್ಯಾರಾಗ Show:
| Release Date | 17 Sep 2024 |
| Genres |
|
| Audio Languages: |
|
| Cast |
|
