17 Mar 2023 • Episode 343 : ಕಂಠಿಯ ಪ್ರೇಯಸಿಯ ಭೇಟಿಗೆ ಆಗಮಿಸಿದ ಸ್ನೇಹಾ
ಸುಮಾ ತನ್ನ ಪ್ರೀತಿಯನ್ನು ಕಂಠಿಗೆ ಹೇಳುವಂತೆ ಸ್ನೇಹಾಳಿಗೆ ಸಲಹೆ ನೀಡುತ್ತಾಳೆ. ಒಂದೆಡೆ, ಕೌಸಲ್ಯಾ ಮುರಳಿ ಹಾಗು ಸಹನಾಳ ನಡುವೆ ಅಂತರ ಸೃಷ್ಟಿಸಲು ಪ್ರಯತ್ನಿಸುತ್ತಾಳೆ. ನಂತರ, ಸ್ನೇಹಾ ಕಂಠಿಯ ಪ್ರೇಯಸಿಯನ್ನು ಭೇಟಿ ಮಾಡಲು ಆಗಮಿಸುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 17 Mar 2023 |
Genres |
|
Audio Languages: |
|
Cast |
|
Director |
|