11 Jul 2020 • Episode 3 : ಭೀಮ್ ತರಗತಿಯ ಒಳಗಡೆ ಪ್ರವೇಶ ಪಡೆಯುತ್ತಾನೆ - ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್
ರಾಮ್‌ಜೀ ತನ್ನ ಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸಿದ ಜನರ ವಿರುದ್ಧ ಕೋಪಗೊಂಡು ಪೊಲೀಸ್ ದೂರು ನೀಡುವ ಬಗ್ಗೆ ಎಚ್ಚರಿಸುತ್ತಾನೆ. ಒಂದೆಡೆ, ಭೀಮ್ ತನ್ನ ಜಾಣ್ಮೆಯಿಂದ ತರಗತಿಯ ಒಳಗಡೆ ಪ್ರವೇಶದ ಅನುಮತಿಯನ್ನು ಪಡೆಯುತ್ತಾನೆ. ತನ್ನ ಜಾತಿಯಿಂದಾಗಿ ರಾಮ್‌ಜೀಗೆ ಕೆಲಸ ಕೊಡಲು ಮಳಿಗೆ ಮಾಲೀಕ ನೀರಾಕರಿಸುತ್ತಾನೆ. ನಂತರ, ಶಾಲೆಯಲ್ಲಿ ನಡೆದ ಘಟನೆಯಿಂದ ಭೀಮ್ ನೊಂದುಕೊಳ್ಳುತ್ತಾನೆ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 11 Jul 2020 |
Genres |
|
Audio Languages: |
|
Cast |
|
Director |
|