22 May 2025 • Episode 990 : ಅಭಿಯ ಕಣ್ಮರೆಗೆ ನಿತ್ಯಾಳನ್ನು ಅನುಮಾನಿಸಿದ ಎಸಿಪಿ ರಾಜ
ಅಭಿಯ ಸುಳಿವು ಸಿಗದೇ ಇದ್ದಾಗ ಗಂಗಾ-ದಿವ್ಯ ತೀವ್ರವಾಗಿ ನೊಂದುಕೊಳ್ಳುತ್ತಾರೆ. ಎಸಿಪಿ ರಾಜ ಅಭಿಯನ್ನು ಹುಡುಕಿ ಕೊಡುವುದಾಗಿ ಗಂಗಾಗೆ ಆಶ್ವಾಸನೆ ನೀಡುತ್ತಾನೆ. ನಂತರ, ಸಿಸಿಟಿವಿ ದೃಶ್ಯಾವಳಿಯಿಂದ ಎಸಿಪಿ ರಾಜ ನಿತ್ಯಾಳನ್ನು ಅನುಮಾನಿಸುತ್ತಾನೆ.
Details About ಕಲ್ಯಾಣಮಸ್ತು Show:
Release Date | 22 May 2025 |
Genres |
|
Audio Languages: |
|
Cast |
|