01 Sep 2021 • Episode 18 : ಎಜೆ ಸೊಸೆಯರಿಂದ ತಮ್ಮ ಭಾವಿ ಅತ್ತೆಗೆ ಗೌರವ
ಎಜೆ ಲೀಲಾಳಿಗೆ ಅವಳು ನೀಡಿದ ವಾಗ್ದಾನವನ್ನು ನೆನಪಿಸುತ್ತಾನೆ. ಇಷ್ಟವಿಲ್ಲದಿದ್ದರು ಎಜೆ ಸೊಸೆಯರು ತಮ್ಮ ಭಾವಿ ಅತ್ತೆ ಲೀಲಾಳಿಗೆ ಉಡುಗೊರೆ ನೀಡಿ ಗೌರವಿಸುತ್ತಾರೆ. ನಂತರ, ಔತಣ ಕೂಟದಲ್ಲಿ, ತಮಗಾದ ಅವಮಾನದಿಂದ ಎಜೆ ಸೊಸೆಯರು ಸಿಟ್ಟಾಗುತ್ತಾರೆ.
Details About ಹಿಟ್ಲರ್ ಕಲ್ಯಾಣ Show:
Release Date | 1 Sep 2021 |
Genres |
|
Audio Languages: |
|
Cast |
|
Director |
|