14 Jan 2024 • Episode 18 : ವಿಷ್ಣು ಮತ್ತು ಇಂಚರ ಅವರ ಅದ್ಭುತ ನಟನೆ
ದೃಷ್ಟಿ ಚೇತನರ ಪ್ರೇಮಕಥೆ' ನಾಟಕಕ್ಕೆ ತೀರ್ಪುಗಾರರು ಗೋಲ್ಡನ್ ಬಜರ್ ನೀಡುತ್ತಾರೆ ಹಾಗು ವಿಷ್ಣು ಮತ್ತು ಇಂಚರ ಅವರ ಅದ್ಭುತ ನಟನೆಯನ್ನು ಶ್ಲಾಘಿಸುತ್ತಾರೆ. ನಂತರ, 'ಅಯ್ಯಪ್ಪನ ಮಹಿಮೆ' ನಾಟಕ ಎಲ್ಲರನ್ನು ರೋಮಾಂಚನಗೊಳಿಸುತ್ತದೆ.
Details About ಡ್ರಾಮಾ ಜೂನಿಯರ್ಸ್ - ಸೀಸನ್ 5 Show:
Release Date | 14 Jan 2024 |
Genres |
|
Audio Languages: |
|