04 Apr 2025 • Episode 210 : ನರಸಿಂಹನ ಬಗ್ಗೆ ಸಂಜನಾಳಿಗೆ ದುಃಸ್ವಪ್ನ
ಕಾಲು ನೋವಿನಿಂದ ಬಳಲುತ್ತಿರುವ ದೀಪಾಳಿಗೆ ಚಿರಾಗ್ ಆರೈಕೆ ಮಾಡುತ್ತಾನೆ. ಬೇರೆಡೆ, ನರಸಿಂಹ ತನ್ನನ್ನು ಕೊಲ್ಲಲು ಯತ್ನಿಸಿದ ಹಾಗೆ ಸಂಜನಾಳಿಗೆ ದುಃಸ್ವಪ್ನ ಬೀಳುತ್ತದೆ. ಮುಂದೆ, ದೀಪಾ ತನ್ನ ಕುಟುಂಬಕ್ಕೆ ರಾಹುಲ್ ನ ಪ್ರೀತಿ ಬಗ್ಗೆ ಹೇಳುತ್ತಾಳೆ.
Details About ಬ್ರಹ್ಮಗಂಟು Show:
Release Date | 4 Apr 2025 |
Genres |
|
Audio Languages: |
|
Cast |
|
Director |
|