06 Dec 2023 • Episode 138 : ಜಯದೇವ್ ಕಿರಣ್ ಗೆ ಕೆಲಸ ನೀಡುತ್ತಾನೆ
ತನಗೆ ಬೆಂಬಲ ನೀಡಿದ ಗೌತಮ್ ಗೆ ಭೂಮಿಕಾ ಧನ್ಯವಾದ ಹೇಳುತ್ತಾಳೆ. ಬೇರೆಡೆ, ಜಯದೇವ್ ಕಿರಣ್ ಗೆ ಕೆಲಸ ನೀಡಿ ಗೌತಮ್ ಗೆ ಪರಿಚಯಿಸುತ್ತಾನೆ. ಗೌತಮ್ ಕೆಲಸದಿಂದ ಹಿಂತಿರುಗಲು ಭೂಮಿಕಾ ಕಾಯುತ್ತಿರುವಾಗ ಗೌತಮ್ ನ ಅಜ್ಜಿ ಅವಳನ್ನ ಕೀಟಲೆ ಮಾಡುತ್ತಾಳೆ.
Details About ಅಮೃತಧಾರೆ Show:
Release Date | 6 Dec 2023 |
Genres |
|
Audio Languages: |
|
Cast |
|
Director |
|