21 Mar 2024 • Episode 365 : ನೆಕ್ಲೆಸ್ ಕಾಣೆಯಾದ ಬಗ್ಗೆ ತಿಳಿದ ಮಾಧವ್ ನ ಕುಟುಂಬ
ದೀಪಿಕಾ ಶಾರ್ವರಿಗೆ ತುಳಸಿಯ ಸುಳ್ಳಿನ ಬಗ್ಗೆ ಹೇಳುತ್ತಾಳೆ. ಪೂಜೆಯ ವೇಳೆ, ಕುಟುಂಬ ಸದಸ್ಯರು ಕಾಣೆಯಾದ ನೆಕ್ಲೆಸ್ ಬಗ್ಗೆ ತಿಳಿಯುತ್ತಾರೆ ಹಾಗು ನಿಧಿ ಶಾರ್ವರಿಯ ಬೀರುವಿನಲ್ಲಿ ಅದನ್ನು ನೋಡಿದ್ದಾಗಿ ಹೇಳಿದಾಗ ಎಲ್ಲರೂ ಆಘಾತಗೊಳ್ಳುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
| Release Date | 21 Mar 2024 |
| Genres |
|
| Audio Languages: |
|
| Cast |
|
| Director |
|
