25 Nov 2024 • Episode 180 : ವೀರೇಂದ್ರನಾಥ್ ನ ವೇಳಾಪಟ್ಟಿ ಬಗ್ಗೆ ತಿಳಿದ ವಿಜಯಾ
ಶ್ರಾವಣಿ ವರಲಕ್ಷ್ಮಿಗೆ ಅವಳ ತಪ್ಪಿನ ಅರಿವು ಮೂಡಿಸುತ್ತಾಳೆ. ಅವಳು ಸಿದ್ದು ಬಳಿ ಕ್ಷಮೆ ಕೇಳುತ್ತಾಳೆ. ಶ್ರಾವಣಿಯ ಮೊಬೈಲ್ ನ ಪಾಸ್ ವರ್ಡ್ ಬಗ್ಗೆ ವಂದನಾ ಪಿಂಕಿಯನ್ನು ಕೇಳುತ್ತಾಳೆ. ವಿಜಯಾ ವೀರೇಂದ್ರನಾಥ್ ನ ವೇಳಾಪಟ್ಟಿ ಬಗ್ಗೆ ತಿಳಿಯುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
| Release Date | 25 Nov 2024 |
| Genres |
|
| Audio Languages: |
|
| Cast |
|
| Director |
|
