12 Jan 2023 • Episode 553 : ಸುಶೀಲಾ ಬಾಲನನ್ನು ಅನುಮಾನಿಸುತ್ತಾಳೆ
ಕಾವೇರಿಯ ಮಾತುಗಳಿಂದ ದಿವ್ಯ ಮುನಿಸಿಕೊಂಡಾಗ, ಬಾಲ ಅವಳಿಗೆ ಸಮಾಧಾನಪಡಿಸಲು ಯತ್ನಿಸುತ್ತಾನೆ. ಕಾರ್ತಿಕ್ ಸತ್ಯಾಳ ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ಆಲೋಚಿಸುತ್ತಾನೆ. ನಂತರ, ಸುಶೀಲಾ ಬಾಲನ ಮೇಲಿನ ತನ್ನ ಸಂದೇಹವನ್ನು ಜಗನ್ನಾಥ್ ಗೆ ಹೇಳುತ್ತಾಳೆ.
Details About ಸತ್ಯ Show:
| Release Date | 12 Jan 2023 |
| Genres |
|
| Audio Languages: |
|
| Cast |
|
| Director |
|
