07 Apr 2025 • Episode 630 : ಶ್ರೀನಿವಾಸ್ ನೀಡಿದ ಉಡುಗೊರೆಯಿಂದ ಆದ್ಯಾ ಭಾವುಕ
ಕುಟುಂಬದವರ ಮುಂದೆ, ಆದಿತ್ಯ ಆದ್ಯಾಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ನಂತರ, ಶ್ರೀನಿವಾಸ್ ನೀಡಿದ ವಿಶೇಷ ಉಡುಗೊರೆಯಿಂದ ಆದ್ಯಾ ಭಾವುಕಳಾಗುತ್ತಾಳೆ. ಅಸ್ಮಿತಾ ಹಾಗು ಶೌರ್ಯನ ಫೋಟೋಗಳನ್ನು ಕಂಡು ರಾಜಲಕ್ಷ್ಮಿ ಆಘಾತಗೊಳ್ಳುತ್ತಾಳೆ.
Details About ಸಂಧ್ಯಾರಾಗ Show:
Release Date | 7 Apr 2025 |
Genres |
|
Audio Languages: |
|
Cast |
|