20 Jun 2024 • Episode 297 : ಶೌರ್ಯನಿಗಾಗಿ ಜೇನು ತೆಗೆಯಲು ನಿರ್ಧರಿಸಿದ ರಾಜಲಕ್ಷ್ಮಿ
ಚಾರುಲತಾಳ ಮೇಲೆ ಕೈ ಮಾಡಿದಕ್ಕೆ ಕುಟುಂಬದವರು ಶ್ರೀನಿವಾಸ್ ನನ್ನು ಖಂಡಿಸುತ್ತಾರೆ. ಆದ್ಯಾಳನ್ನು ಚುಂಬಿಸುವುದಾಗಿ ವಿಜಯ್ ತನ್ನ ಸ್ನೇಹಿತರೊಂದಿಗೆ ಪಂದ್ಯ ಕಟ್ಟುತ್ತಾನೆ. ನಂತರ, ರಾಜಲಕ್ಷ್ಮಿ ಶೌರ್ಯನಿಗಾಗಿ ಜೇನು ತೆಗೆಯಲು ನಿರ್ಧರಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 20 Jun 2024 |
| Genres |
|
| Audio Languages: |
|
| Cast |
|
