16 Feb 2025 • Episode 133 : ಶಾರದಾ ಶರತ್ ಚಂದ್ರನ ಸೆರೆಯಾಳಾಗುತ್ತಾಳೆ
ಶಾರದಾ ಶರತ್ ಚಂದ್ರನ ಜೊತೆ ಸೆರೆಯಾಳಾಗಿ ಹೋದಾಗ ಗಗನ್ ಎದೆಗುಂದುತ್ತಾನೆ. ಬೇರೆಡೆ, ಅಪೂರ್ವ ತನ್ನ ಅಪರಾಧಗಳನ್ನು ಒಪ್ಪಿಕೊಂಡಾಗ ಹಾಗು ಶರತ್ ಚಂದ್ರ ಗಗನ್ ನ ಮುಂದೆ ಇಟ್ಟ ಷರತ್ತಿನ ಬಗ್ಗೆ ಹೇಳಿದಾಗ ಭೂಮಿ ಆಘಾತಕ್ಕೊಳಗಾಗುತ್ತಾಳೆ.
Details About ಮೇಘಸಂದೇಶ Show:
| Release Date | 16 Feb 2025 |
| Genres |
|
| Audio Languages: |
|
