27 Jan 2025 • Episode 108 : ಭೂಮಿ ಶೋಭಾಳ ಮಗಳೆಂದು ತಿಳಿದ ಕೃಷ್ಣ
ಕೃಷ್ಣ ಭೂಮಿ ಹಾಗು ಅಪೂರ್ವಾಳ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಾನೆ ಮತ್ತು ಭೂಮಿ ಶೋಭಾಳ ಮಗಳೆಂದು ತಿಳಿಯುತ್ತಾನೆ. ಗಗನ್ ನ ವರ್ತನೆಯ ಬಗ್ಗೆ ಅನುಮಾನಗೊಂಡ ಶಾರದಾ, ಗಗನ್ ನ ಬಗ್ಗೆ ಅವಳಿಗಿರುವ ಭಾವನೆಗಳ ಕುರಿತು ಭೂಮಿಯನ್ನು ಪ್ರಶ್ನಿಸುತ್ತಾಳೆ.
Details About ಮೇಘಸಂದೇಶ Show:
| Release Date | 27 Jan 2025 |
| Genres |
|
| Audio Languages: |
|
