25 Apr 2025 • Episode 184 : ಶಿವಣ್ಣ ಮತ್ತು ಪಾರ್ವತಿ ಮೇಲೆ ಗೂಂಡಾಗಳಿಂದ ಹಲ್ಲೆ
ಶಿವಣ್ಣ-ಪಾರ್ವತಿ ವೀರಭದ್ರನನ್ನು ಭೇಟಿ ಮಾಡಿ, ಗೋಡಂಬಿ ಜೀವಂತವಾಗಿರುವುದಾಗಿ ಹೇಳುವ ಮೂಲಕ ಅವನನ್ನು ಆಘಾತಗೊಳಿಸುತ್ತಾರೆ. ನಂತರ, ಗೊಡಂಬಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹೋಗುವಾಗ ಶಿವಣ್ಣ ಹಾಗು ಪಾರ್ವತಿ ಮೇಲೆ ಗೂಂಡಾಗಳು ಹಲ್ಲೆ ಮಾಡುತ್ತಾರೆ.
Details About ಅಣ್ಣಯ್ಯ Show:
Release Date | 25 Apr 2025 |
Genres |
|
Audio Languages: |
|
Cast |
|
Director |
|