24 Oct 2024 • Episode 697 : ಹಾರಿಕಾ ಹಾಗು ಕೃಷ್ಣನಿಗೆ ಒಂದು ನಂಬಲಾಗದ ದೃಶ್ಯ
ದೇವಸ್ಥಾನದಲ್ಲಿ, ಕುಲಕರ್ಣಿ ಸ್ವಾಮೀಜಿಯನ್ನು ಕಂಡು ಹಾರಿಕಾ-ಕೃಷ್ಣ ಎದೆಗುಂದುತ್ತಾರೆ. ನಂತರ, ಹಾರಿಕಾಳ ಎಲ್ಲಾ ಕೃತ್ಯಗಳು ವೇದಾವತಿ, ಅವನಿ ಹಾಗು ಇತರರ ಮುಂದೆ ಬಹಿರಂಗಗೊಳ್ಳುತ್ತದೆ. ಕೋಪಗೊಂಡ ವೇದಾವತಿ ಹಾರಿಕಾಳನ್ನು ಕೊಲ್ಲಲು ಮುಂದಾಗುತ್ತಾಳೆ.
Details About ಅನ್ನಪೂರ್ಣ Show:
| Release Date | 24 Oct 2024 |
| Genres |
|
| Audio Languages: |
|
| Cast |
|
| Director |
|
