15 Apr 2018 • Episode 36 : ಸಾರೇಗಾಮಾಪಾ ಲಿಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 36 - ಎಪ್ರಿಲ್ 15, 2018
ಆಡಿಯೊ ಭಾಷೆಗಳು :
ಶೈಲಿ :
ನಿರೂಪಕಿಯಾದ ಅನುಶ್ರೀಯವರು ಕಾರ್ಯಕ್ರಮಕ್ಕೆ ವೀಕ್ಷಕರನ್ನು ಮತ್ತು ತೀರ್ಪುಗಾರರನ್ನು ಸ್ವಾಗತಿಸಿದ ನಂತರ, ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಸ್ವಾಗತ ಕೋರುತ್ತಾರೆ. ಇಂದಿನ ಸುತ್ತಿನಲ್ಲಿ ಸ್ಪರ್ಧಿಗಳು ಭಕ್ತಿಗೀತೆಗಳನ್ನು ಹಾಡುತ್ತಾರೆ. ವೀರೇಂದ್ರ ಹೆಗ್ಗಡೆಯವರು ಮಕ್ಕಳ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ಅವರಿಗೆ ಆಶೀರ್ವಾದ ನೀಡುತ್ತಾರೆ. ಹಂಸಲೇಖಾ ಮತ್ತು ಹೆಗ್ಗಡೆಯವರು ಹಿಂದೆ ನಡೆದ ಘಟನೆಗಳ ನೆನಪನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕೊನೆಗೆ, ವಿಜಯ್ ಪ್ರಕಾಶ್ ರವರು ವೀರೇಂದ್ರ ಹೆಗ್ಗಡೆಯವರಿಗೆ ಶಿವನ ಸುಂದರ ಹಾಡೊಂದನ್ನು ಅರ್ಪಿಸುತ್ತಾರೆ.
Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:
Release Date | 15 Apr 2018 |
Genres |
|
Audio Languages: |
|