09 Nov 2022 • Episode 8 : ಸಮರ್ಥ್ ಸಿರಿ ಮೇಲೆ ಕೂಗುತ್ತಾನೆ
ಅವಿನಾಶ್ ನ ಕಠೋರ ಮಾತುಗಳು ಮಾಧವ್ ನನ್ನು ನೋಯಿಸುತ್ತದೆ. ಮಾಧವ್ ತನ್ನ ಜೇವನದಲ್ಲಿ ನಡೆದ ದುರ್ಘಟನೆಯನ್ನು ಸ್ಮರಿಸಿಕೊಳ್ಳುತ್ತಾನೆ. ಪೂರ್ಣಿ ಮಾಧವ್ ನ ಮನಸ್ಥಿತಿ ಸರಿಪಡಿಸುತ್ತಾಳೆ. ಕ್ಷುಲ್ಲಕ ಕಾರಣಕ್ಕಾಗಿ ಸಮರ್ಥ್ ಸಿರಿ ಮೇಲೆ ಕೂಗುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 9 Nov 2022 |
Genres |
|
Audio Languages: |
|
Cast |
|
Director |
|