ವಿಶಾಲಾಕ್ಷಿಯ ಪ್ರತಿಜ್ಞೆಯ ಬಗ್ಗೆ ತಿಳಿದ ಶ್ರಾವಣಿ

17 Mar 2025 • Episode 261 : ವಿಶಾಲಾಕ್ಷಿಯ ಪ್ರತಿಜ್ಞೆಯ ಬಗ್ಗೆ ತಿಳಿದ ಶ್ರಾವಣಿ

ಆಡಿಯೊ ಭಾಷೆಗಳು :
ಶೈಲಿ :

ವಿಶಾಲಾಕ್ಷಿಯ ಪ್ರತಿಜ್ಞೆಯ ಬಗ್ಗೆ ಪದ್ಮನಾಭ ಶ್ರಾವಣಿಗೆ ಹೇಳುತ್ತಾನೆ. ಶ್ರಾವಣಿ ಅದನ್ನು ಬಳಸಿ ವಿಶಾಲಾಕ್ಷಿ-ಸುಬ್ಬುನನ್ನು ಒಂದು ಮಾಡಲು ನಿರ್ಧರಿಸುತ್ತಾಳೆ. ಶ್ರಾವಣಿ ತನ್ನ ಮನೆಗೆ ಭೇಟಿ ನೀಡಲು ನಿರಾಕರಿಸಿದಾಗ ಸುರೇಂದ್ರ ಸಿಟ್ಟಾಗುತ್ತಾನೆ.

Details About ಶ್ರಾವಣಿ ಸುಬ್ರಮಣ್ಯ Show:

Release Date
17 Mar 2025
Genres
  • ಡ್ರಾಮಾ
Audio Languages:
  • Kannada
Cast
  • Amogh Aaditya
  • Asiya Firdose
  • Balaraj
  • Mohan
  • Chaithra rao
Director
  • Adarsh Umesh Hegde