17 Dec 2024 • Episode 486 : ರಾಜಲಕ್ಷ್ಮಿ ಶೌರ್ಯನಿಗೆ ಕರೆ ಮಾಡಿ ಬೈಯುತ್ತಾಳಾ?
ಜಾನಕಿ ಹಾಗು ರಾಜಲಕ್ಷ್ಮಿ ಶೋಭನದ ಕೋಣೆಯನ್ನು ಅಲಂಕರಿಸುತ್ತಾರೆ. ಶೌರ್ಯನಿಗೆ ಕರೆ ಮಾಡಿ ಬೈಯುವಂತೆ ಪ್ರಶಾಂತ್ ರಾಜಲಕ್ಷ್ಮಿಯನ್ನು ಒತ್ತಾಯಿಸುತ್ತಾನೆ. ನಂತರ, ಶ್ರೀನಿವಾಸ್ ಹಾಗು ಆದ್ಯಾಳ ಸಂಭಾಷಣೆಯನ್ನು ಚಾರುಲತಾ ತಪ್ಪಾಗಿ ಗ್ರಹಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 17 Dec 2024 |
| Genres |
|
| Audio Languages: |
|
| Cast |
|
