05 Dec 2024 • Episode 465 : ರಾಜಲಕ್ಷ್ಮಿ ಶ್ರೀನಿವಾಸ್ ಗೆ ವಿಷ ನೀಡುತ್ತಾಳೆ
ಒಡವೆಗೆಳನ್ನು ಕದ್ದಿರುವುದು ಪ್ರಶಾಂತ್ ಹಾಗು ಅದು ನಕಲಿ ಎಂದು ತಿಳಿದು ಕಿಶೋರ್ ಅಚ್ಚರಿಪಡುತ್ತಾನೆ. ಶ್ರೀನಿವಾಸ್ ಸತ್ಯ ಹೇಳಿದಾಗ ರಾಜಲಕ್ಷ್ಮಿ ದಿಗ್ಭ್ರಮೆಗೊಳ್ಳುತ್ತಾಳೆ. ರಾಜಲಕ್ಷ್ಮಿ ಅವನಿಗೆ ವಿಷ ನೀಡಿದಾಗ ಶ್ರೀನಿವಾಸ್ ಆಘಾತಗೊಳ್ಳುತ್ತಾನೆ.
Details About ಸಂಧ್ಯಾರಾಗ Show:
| Release Date | 5 Dec 2024 |
| Genres |
|
| Audio Languages: |
|
| Cast |
|
