09 Feb 2020 • Episode 6 : ನೇಹ ಗಣೇಶ್ ಶಾಸ್ತ್ರಿ ಅವರ ಅದ್ಭುತ ಹಾಡುಗಾರಿಕೆ - ಸ ರಿ ಗ ಮ ಪ ಸೀಸನ್ 17
ಇಂದಿನ ಸ ರಿ ಗ ಮ ಪ ಸೀಸನ್ 17 ಸಂಚಿಕೆಯಲ್ಲಿ, ನೇಹ ಗಣೇಶ್ ಶಾಸ್ತ್ರಿ ಅವರ ಅದ್ಭುತ ಹಾಡುಗಾರಿಕೆಯನ್ನು ಕಂಡು ತೀರ್ಪುಗಾರರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಮಧುಗಿರಿಯ ಅಂದ ಸಹೋದರಿಯರ ಹಾಡುಗಾರಿಕೆಗೆ ಹಾಗು ಅವರನ್ನು ಸ್ಪಂದಿಸಿದ ಜೀ ಕನ್ನಡ ವಾಹಿನಿಯನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ ಹಾಗು ಭಾವುಕರಾಗುತ್ತಾರೆ.
Details About ಸ ರಿ ಗ ಮ ಪ ಸೀಸನ್ 17 Show:
Release Date | 9 Feb 2020 |
Genres |
|
Audio Languages: |
|
Cast |
|