16 Mar 2024 • Episode 25 : ಪುಣ್ಯ ರಾಜಮ್ಮಳ ಕೈ ಸೇರುತ್ತಾಳೆ
ನದಿಯಲ್ಲಿ ತೇಲಿ ಬಂದ ಪುಣ್ಯ ರಾಜಮ್ಮಳ ಕೈ ಸೇರುತ್ತಾಳೆ. ಒಂದೆಡೆ, ಪಶುಪತಿ ಅನಿರುದ್ಧನನ್ನು ವಶೀಕರಣಗೊಳಿಸಲು ಬೇತಾಳನ ಮಂತ್ರಶಕ್ತಿಯಿಂದ ಪಡೆದ ಮದ್ದನ್ನು ಹಾಲಿಗೆ ಬೆರೆಸುತ್ತಾನೆ. ನಂತರ, ಭದ್ರಾವತಿ ರಾಜಮ್ಮಳ ಮೇಲೆ ಕಳ್ಳತನದ ಆರೋಪ ಮಾಡುತ್ತಾಳೆ.
Details About ನಾಗಮಂಡಲ Show:
Release Date | 16 Mar 2024 |
Genres |
|
Audio Languages: |
|
Cast |
|