22 Mar 2025 • Episode 179 : ಲೀಲಾಕೃಷ್ಣ ಮೋಹಿನಿಯ ಬಲೆಗೆ ಬೀಳುತ್ತಾನೆ
ಮೈಥಿಲಿ ಹಾಗು ಪುರುಷೋತ್ತಮ್ ಮೋಹಿನಿಯನ್ನು ಅನುಮಾನಿಸುತ್ತಾರೆ. ಲೀಲಾಕೃಷ್ಣ ಮೋಹಿನಿಯ ಬಲೆಗೆ ಬೀಳುತ್ತಾನೆ. ಮುಂದೆ, ಮೋಹಿನಿ ಮಾಡಿದ ಆರೋಪದಿಂದ ಮಹಿಳೆಯರು ಲೀಲಾಕೃಷ್ಣನ್ನು ಥಳಿಸುತ್ತಾರೆ. ನಂತರ, ಮೈಥಿಲಿ ಮೋಹಿನಿಯ ಮುಖವಾಡವನ್ನು ಕಳಚುತ್ತಾಳೆ.
Details About ಮೊಮ್ಮಗಳು Show:
Release Date | 22 Mar 2025 |
Genres |
|
Audio Languages: |
|