07 Dec 2019 • Episode 27 : ಹಾಸ್ಯನಟ ಗಂಗಾವತಿ ಪ್ರಾಣೇಶ್ ಕಾರ್ಯಕ್ರಮವನ್ನು ಅತಿಥಿಯಾಗಿ ಅಲಂಕರಿಸುತ್ತಾರೆ - ಕಾಮಿಡಿ ಖಿಲಾಡಿಗಳು ಸೀಸನ್ 3
ಇಂದಿನ ಕಾಮಿಡಿ ಖಿಲಾಡಿಗಳು ಸೀಸನ್ 3 ಸಂಚಿಕೆಯಲ್ಲಿ, ಪ್ರಸಿದ್ಧ ಹಾಸ್ಯನಟ ಗಂಗಾವತಿ ಪ್ರಾಣೇಶ್ ಕಾರ್ಯಕ್ರಮವನ್ನು ಅಲಂಕರಿಸುತ್ತಾರೆ. 'ಪ್ರೇಗ್ನನ್ಟ್ ಪ್ರಾಣಿ' ನಾಟಕದ ಸಾಮಾಜಿಕ ಸಂದೇಶವನ್ನು ತೀರ್ಪುಗಾರರು ಮೆಚ್ಚುತ್ತಾರೆ. 'ಕುಡುಕರ ಕಬಡ್ಡಿ' ನಾಟಕ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ನಂತರ, 'ಮೋಸಗಾರ' ನಾಟಕವನ್ನು ಎಲ್ಲರು ಆನಂದಿಸುತ್ತಾರೆ.
Details About ಕಾಮೆಡಿ ಖಿಲಡಿಗಲು ಸೀಸನ್ 3 Show:
Release Date | 7 Dec 2019 |
Genres |
|
Audio Languages: |
|
Cast |
|