25 Aug 2018 • Episode 7 : ಯಾರಿಗುಂಟು ಯಾರಿಗಿಲ್ಲ2018 - ಸಂಚಿಕೆ 7 -ಆಗಸ್ಟ್ 25, 2018
ಎಲ್ಲಾರು ಕಾಯುತ್ತಿದ್ದಂತಹ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಯಾರಿಗುಂಟು ಯಾರಿಗಿಲ್ಲ ಮತ್ತೆ ಶುರುವಾಗಿದೆ ನಿಮ್ಮ ZEE ಕನ್ನಡದಲ್ಲಿ! ಈ ಬಾರಿಯ ಯಾರಿಗುಂಟು ಯಾರಿಗಿಲ್ಲ ಸಂಚಿಕೆಗಳನ್ನ ಕಾಮಿಡಿ ಕಿಲಾಡಿಗಳು ಸೀಸನ್ 2 ನ ಅಪ್ಪಣ್ಣ ಹಾಗು ಸೂರಜ್ ನಡೆಸಿಕೊಡಲಿದ್ದಾರೆ. ಈ ಬಾರಿಯ ಸೀಸನ್ ಮಹಿಳಾ ಪ್ರಧಾನವಾಗಿದ್ದು ಸಿನಿಮಾ ಹಾಗು ZEE ಕನ್ನಡ ಧಾರಾವಾಹಿಯ ನಟಿಯರು, RJ ಗಳು, VJ ಗಳು ಹಾಗು ಹಲವಾರು ಜನಪ್ರಿಯ ವ್ಯಕ್ತಿಗಳು ಸ್ಪರ್ಧಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಸಂಚಿಕೆಯಲ್ಲು ಸ್ಪರ್ಧಿಗಳು ನಾಲಕ್ಕು ವಿಶಿಷ್ಟವಾದ ಮಾನಸಿಕ ಹಾಗು ದೈಹಿಕ ಆಟಗಳನ್ನ ಆಡಲಿದ್ದಾರೆ. ಒಟ್ಟು 6 ಜನ ಸ್ಪರ್ಧಿಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪರಸ್ಪರ ಆಟಗಳನ್ನ ಆಡಲಿದ್ದಾರೆ. ಈ ಬಾರಿಯ ಯಾರಿಗುಂಟು ಯಾರಿಗಿಲ್ಲ ಗೇಮ್ ಶೋ ನಿಮ್ಮನ್ನು ಸಂಪೂರ್ಣವಾಗಿ ರಂಜಿಸುವಲ್ಲಿ ಯಾವುದೇ ಸಂಶಯವಿಲ್ಲ! ಮಿಸ್ ಮಾಡದೆ ನೋಡಿ!
Details About ಯಾರಿಗುಂಟು ಯಾರಿಗಿಲ್ಲ 2018 Show:
Release Date | 25 Aug 2018 |
Genres |
|
Audio Languages: |
|
Cast |
|