02 Aug 2023 • Episode 53 : ಭಾಗ್ಯಲಕ್ಷ್ಮಿ ಹಾಗು ಮಿತ್ರನ ಸೈಕಲ್ ಸವಾರಿ
ಮಿತ್ರ ಉದ್ರಿಕ್ತನಾಗಿ ಭಾಗ್ಯಲಕ್ಷ್ಮಿಯನ್ನು ಹುಡುಕುತ್ತಾನೆ ಹಾಗು ಅವಳನ್ನು ದೇವಸ್ಥಾನದ ಮುಂದೆ ಕಂಡು ಅವಳ ಕೆನ್ನೆಗೆ ಬಾರಿಸುತ್ತಾನೆ ಹಾಗು ತನ್ನ ಆತಂಕವನ್ನು ಹೇಳುತ್ತಾನೆ. ನಂತರ, ಭಾಗ್ಯಲಕ್ಷ್ಮಿ-ಮಿತ್ರ ಸೈಕಲ್ ಸವಾರಿಯನ್ನು ಆನಂದಿಸುತ್ತಾರೆ.
Details About ಸೌಭಾಗ್ಯವತಿ ಭವ Show:
| Release Date | 2 Aug 2023 |
| Genres |
|
| Audio Languages: |
|
| Cast |
|
| Director |
|
