14 May 2025 • Episode 643 : ಜವರೇಗೌಡನ ಟೀಕೆಗಳು ಹರೀಶ್ ನ ನೋಯಿಸುತ್ತದೆ
ಅವಮಾನ ಅನುಭವಿಸಿ ಸಿಂಚನಾಳ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಶ್ರೀನಿವಾಸ್ ಪಶ್ಚಾತ್ತಾಪ ಪಡುತ್ತಾನೆ. ಜವರೇಗೌಡನ ಕೊಂಕು ಮಾತುಗಳು ಹರೀಶ್ ನ ನೋಯಿಸುತ್ತದೆ. ಸಂತೋಷ್ ತನ್ನ ಮನೆಗೆ ಭೇಟಿ ನೀಡಿದಾಗ ಸಿಂಚನಾ ಅಣಕಿಸುತ್ತಾಳೆ.
Details About ಲಕ್ಷ್ಮಿ ನಿವಾಸ Show:
Release Date | 14 May 2025 |
Genres |
|
Audio Languages: |
|
Cast |
|
Director |
|