29 Dec 2025 • Episode 364 : ರಶ್ಮಿಯ ಮಾಸ್ಟರ್ ಕ್ಲಾಸ್ ಪ್ರದರ್ಶನ
ಶಂಕರ ಪಾರ್ವತಿಯಿಂದ ಒಂದು ಭರವಸೆ ಕೇಳುತ್ತಾನೆ. ಹೆದರಿದ ಲೀಲಾಳನ್ನ ಕಂಡು ಮಾದಪ್ಪ ಅಚ್ಚರಿಗೊಳ್ಳುತ್ತಾನೆ. ಬೇರೆಡೆ, ವಕೀಲರು ರಶ್ಮಿ ಹಾಗು ಜಿಮ್ ಸೀನ ಪರಸ್ಪರ ಹಾರ ಬದಲಾಯಿಸಿಕೊಳ್ಳುವಂತೆ ಮಾಡುತ್ತಾರೆ, ಇದರಿಂದ ಪಿಂಕಿ ದಿಗ್ಭ್ರಮೆಗೊಳ್ಳುತ್ತಾಳೆ.
Details About ಅಣ್ಣಯ್ಯ Show:
| Release Date | 29 Dec 2025 |
| Genres |
|
| Audio Languages: |
|
| Cast |
|
| Director |
|
