03 Jun 2024 • Episode 554 : ನಿಹಾರಿಕಾಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಸುಜಾತ
ಶ್ರೀಕರ್ ನ ಮಾತುಗಳಿಂದ ಸುಜಾತ ಹಾಗು ನರಸಿಂಹ ಕೋಪಗೊಳ್ಳುತ್ತಾರೆ. ಇದ್ದರು ಪೊಲೀಸ್ ಠಾಣೆಗೆ ಭೇಟಿ ನೀಡಿ, ನಿಹಾರಿಕಾಳ ವಿರುದ್ಧ ದೂರು ದಾಖಲಿಸುತ್ತಾರೆ. ನಂತರ, ಪೊಲೀಸರು ಆಗಮಿಸಿ ತನ್ನನ್ನು ಬಂದಿಸಿದಾಗ ನಿಹಾರಿಕಾ ಆಘಾತಗೊಳ್ಳುತ್ತಾಳೆ.
Details About ಅನ್ನಪೂರ್ಣ Show:
| Release Date | 3 Jun 2024 |
| Genres |
|
| Audio Languages: |
|
| Cast |
|
| Director |
|
