03 Apr 2025 • Episode 836 : ಕೃಷ್ಣ-ನಿಹಾರಿಕಾಳ ಪ್ರಾಣ ಕಾಪಾಡಿದ ಅಕ್ಷಯ
ನಿಹಾರಿಕಾ ಕುತಂತ್ರದಿಂದ ಅವನಿ ಒಂದು ಪ್ರತಿಜ್ಞೆ ಮಾಡುವಂತೆ ಮಾಡುತ್ತಾಳೆ. ಕೃಷ್ಣ ಹಾವಿನ ಹುತ್ತ ಒಡೆಯಲು ಯತ್ನಿಸಿದಾಗ, ಹಾವು ಕೃಷ್ಣ-ನಿಹಾರಿಕಾಳನ್ನು ಕೊಲ್ಲಲು ಬೆನ್ನಟ್ಟುತ್ತದೆ. ನಂತರ, ಅಕ್ಷಯ ಕೃಷ್ಣ ಹಾಗು ನಿಹಾರಿಕಾಳನ್ನು ಕಾಪಾಡುತ್ತಾಳೆ.
Details About ಅನ್ನಪೂರ್ಣ Show:
Release Date | 3 Apr 2025 |
Genres |
|
Audio Languages: |
|
Cast |
|
Director |
|