• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಜಾನಿ ಜಾನಿ ಯಸ್ ಪಪ್ಪಾ

ಜಾನಿ ಜಾನಿ ಯಸ್ ಪಪ್ಪಾ

U/A 13+
2h 25m
2018
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಜಾನಿ ಜಾನಿ ಎಸ್ ಪಪ್ಪಾ 2018ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್, ಕಾಮಿಡಿ ಚಿತ್ರವಾಗಿದ್ದು, ದುನಿಯಾ ವಿಜಿ, ರಚಿತಾರಾಮ್, ಸಾಧುಕೋಕಿಲಾ, ರಂಗಾಯಣ ರಘು ಮುಖ್ಯಪಾತ್ರಗಳಲ್ಲಿದ್ದಾರೆ. ನಾಯಕ ಆನ್‌ಲೈನ್ ವ್ಯಾಪಾರವನ್ನು ಮಾಡುತ್ತಿರುತ್ತಾನೆ, ಅಮೆರಿಕಾಕ್ಕೆ ಹೋಗುವ ಆಸೆ ಹೊತ್ತ ನಾಯಕಿ, ನಾಯಕನ ಬಳಿ ಸಹಾಯ ಬಯಸಿ ಬರುತ್ತಾಳೆ. ಇದೇ ವೇಳೆ ನಾಯಕಿ ತಂದೆ, ಮಗಳು ವಿದೇಶಕ್ಕೆ ಹಾರುವುದನ್ನು ತಡೆಯಲು ಸಹಾಯ ಮಾಡುವಂತೆ ನಾಯಕನ ಬಳಿ ಬರುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ನಡೆಯುವ ಘಟನೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡುತ್ತದೆ.

Details About ಜಾನಿ ಜಾನಿ ಯಸ್ ಪಪ್ಪಾ Movie:

Movie Released Date
30 Mar 2018
Genres
  • ಡ್ರಾಮಾ
  • ಹಾಸ್ಯ
Audio Languages:
  • Kannada
Cast
  • Duniya Vijay
  • Rachita Ram
  • Sadhu Kokila
  • Zachary Coffin
Director
  • Preetham Gubbi

Keypoints about Johnny Johnny Yes Papa:

1. Total Movie Duration: 2h 25m

2. Audio Language: Kannada

Movies By Language
Hindi Movies