10 Nov 2022 • Episode 9 : ಮಾಧವ್ ಸಿರಿಗೆ ಸಾಂತ್ವನ ಹೇಳುತ್ತಾನೆ
ಸಮರ್ಥ್ ನ ಮಾತುಗಳಿಂದ ಮನನೊಂದ ಸಿರಿಗೆ ಮಾಧವ್ ಸಾಂತ್ವನ ಹೇಳುತ್ತಾನೆ. ಅದೇವೇಳೆ, ಸಿರಿ ತುಳಸಿ ಬಗ್ಗೆ ಮಾಧವ್ ಗೆ ತಿಳಿಸುತ್ತಾಳೆ. ದತ್ತಾತ್ರೇಯ ಸಮರ್ಥ್ ನ ಕೋಣೆ ಪರಿಶೀಲಿಸುತ್ತಾನೆ. ನಂತರ, ಮಾಧವ್ ಪುರ್ಣಿಯ ಕೋರಿಕೆ ತೀರಿಸಲು ಮುಂದಾಗುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 10 Nov 2022 |
Genres |
|
Audio Languages: |
|
Cast |
|
Director |
|