08 Feb 2020 • Episode 5 : ಸರ್ವಜ್ಞ ಅವರ ಗಾಯನಕ್ಕೆ ಧೈರ್ಯ ತುಂಬಿದ ವಿಜಯ್ ಪ್ರಕಾಶ್ - ಸ ರಿ ಗ ಮ ಪ ಸೀಸನ್ 17
ಇಂದಿನ ಸ ರಿ ಗ ಮ ಪ ಸೀಸನ್ 17 ಸಂಚಿಕೆಯಲ್ಲಿ, ವಿಜಯ್ ಪ್ರಕಾಶ್ ಸರ್ವಜ್ಞ ಜೊತೆ ಹಾಡುಹೇಳಿ ಅವರಲ್ಲಿದ್ದ ಅದ್ಭುತ ಪ್ರತಿಭೆಯನ್ನು ಪರಿಚಯಿಸುತ್ತಾರೆ. ಅದನ್ನು ಕಂಡು ತೀರ್ಪುಗಾರರು ಸರ್ವಜ್ಞನ ಗಾಯನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಂತರ, ಕಂಬದ ರಂಗಯ್ಯ ಅವರ ಗಾಯನವನ್ನು ಹಾಗು ಹರಿ ಕಥೆಯನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ.
Details About ಸ ರಿ ಗ ಮ ಪ ಸೀಸನ್ 17 Show:
Release Date | 8 Feb 2020 |
Genres |
|
Audio Languages: |
|
Cast |
|