13 Apr 2025 • Episode 40 : ದೀಪಕ್ ಅವರ ರೋಮಾಂಚನೀಯ ಪ್ರದರ್ಶನ
ಸುದೀಕ್ಷಾ ಹಾಗು ಭೂಮಿಕಾ ಅವರ ಪ್ರದರ್ಶನವನ್ನು ಎಲ್ಲರೂ ಆನಂದಿಸುತ್ತಾರೆ. ದೀಪಕ್ ಅವರು ಹಾಡಿದ 'ವರಾಹ ರೂಪಂ' ಪ್ರದರ್ಶನಕ್ಕೆ ತೀರ್ಪುಗಾರರು 'ಥ್ರಿಲ್ಲಿಂಗ್ ಪರ್ಫಾರ್ಮೆನ್ಸ್' ನೀಡುತ್ತಾರೆ. ನಂತರ, ಸಾಪ್ತಾಹಿಕ ವಿಜೇತರ ಹೆಸರು ಘೋಷಿಸಲಾಗುತ್ತದೆ.
Details About ಸ ರಿ ಗ ಮ ಪ 2024 Show:
Release Date | 13 Apr 2025 |
Genres |
|
Audio Languages: |
|
Cast |
|