22 May 2019 • Episode 862 : ಅರ್ಜುನ್ ಮನಸ್ಸಿನಲ್ಲಿ ತಳಮಳ - ನಾಗಿಣಿ
ಈ ದೃಶ್ಯವನ್ನು ನಿಮ್ಮ ZEE ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿಯಲ್ಲಿ ವೀಕ್ಷಿಸಿ. ಈ ದೃಶ್ಯದಲ್ಲಿ, ಅಪ್ಸರೆಯ ಮೋಹ ಅರ್ಜುನ್‍ನನ್ನು ಕಾಡುತ್ತಿದ್ದೆ. ಆದರೆ ಆ ಮೋಹದ ಪಾಶಕ್ಕೆ ಬಿದ್ದರೆ ಅಮೃತಾಳನ್ನು ಕಳೆದುಕೊಳ್ಳುತ್ತೀನಿ ಎಂಬ ಭಯ. ಮನಸ್ಸನ್ನು ನಿಗ್ರಹಿಸಲು ಕಷ್ಟಪಡುತ್ತಿದ್ದಾನೆ ಅರ್ಜುನ್.
Details About ನಾಗಿನಿ Show:
Release Date | 22 May 2019 |
Genres |
|
Audio Languages: |
|
Cast |
|
Director |
|