19 Sep 2022 • Episode 260 : ತುಳಸಿ ಶ್ರೀನಿವಾಸ್ ನನ್ನು ಭೇಟಿಯಾಗುತ್ತಾಳೆ
ನಿತ್ಯಾಳ ಬದಲಿಗೆ ಜಯಸೂರ್ಯ ಗಂಗಾಳನ್ನು ಪತ್ತೆ ಮಾಡುತ್ತಾನೆ. ನಿತ್ಯಾ ತುಳಸಿಯನ್ನು ಮದುವೆ ಮನೆಯಿಂದ ಕರೆದೊಯ್ಯುವಾಗ, ಶ್ರೀನಿವಾಸ್ ಹಿಂಬಾಲಿಸುತ್ತಾನೆ. ನಿತ್ಯಾ-ತುಳಸಿ ಅಪಘಾತಕ್ಕೀಡಾಗುತ್ತಾರೆ. ಶ್ರೀನಿವಾಸ್ ನ ಕಂಡು ತುಳಸಿ ಬೆಚ್ಚಿಬೀಳುತ್ತಾಳೆ.
Details About ಕಲ್ಯಾಣಮಸ್ತು Show:
| Release Date | 19 Sep 2022 |
| Genres |
|
| Audio Languages: |
|
| Cast |
|
