• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
Dance Karnataka Dance Little Masters - Episode 19- August 11, 2018 - Full Episode

11 Aug 2018 • Episode 19 : Dance Karnataka Dance Little Masters - Episode 19- August 11, 2018 - Full Episode

ಡಾನ್ಸ್ ಕರ್ನಾಟಕ ಡಾನ್ಸ್ ಲಿಟ್ಲ್ ಮಾಸ್ಟರ್
U
1h 7m
Kids
ಆಡಿಯೊ ಭಾಷೆಗಳು :
ಕನ್ನಡ

ಅನುಶ್ರೀಯವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳು ಅವರಿಗೆ ಇಷ್ಟವಾಗುವ ನೃತ್ಯ ಪ್ರದರ್ಶನ ಮಾಡುತ್ತಾರೆ. ನಂತರ ಅವಳು ಸ್ಪರ್ಧಿಗಳ ಜೊತೆ ಸೇರಿ ಮಿಮಿಕ್ರಿ ಮಾಡಿ ಎಲ್ಲರ ಮನೋರಂಜನೆ ಮಾಡುತ್ತಾರೆ. ಎಲ್ಲ ಸ್ಪರ್ಧಿಗಳು ವೇದಿಕೆ ಮೇಲೆ ಬಂದು ಉತ್ತಮವಾದ ಪ್ರದರ್ಶನ ನೀಡುತ್ತಾರೆ. ಪ್ರೀತಮ್ ಮತ್ತು ಆನ್ಷಿಕ‌ ನೀಡಿರುವ ಪ್ರದರ್ಶನವನ್ನು ನೋಡಿ ಎಲ್ಲರೂ ಭಾವುಕರಾಗುತ್ತಾರೆ. ಕಾರ್ಯಕ್ರಮದಲ್ಲಿ ತೀರ್ಪುಗಾರರ ಮಕ್ಕಳು ಅನಿರೀಕ್ಷಿತ ಭೇಟಿ ನೀಡಿ ಅವರಿಗೆ ಸಂತೋಷ ಪಡಿಸುತ್ತಾರೆ. ತೀರ್ಪುಗಾರರು ಮಕ್ಕಳ ಪ್ರದರ್ಶನವನ್ನು ನೋಡಿ ಆನಂದಿಸಿ, ಅವರ ನೃತ್ಯದ ಬಗ್ಗೆ ವಿಮರ್ಶೆ ನೀಡುತ್ತಾರೆ.

Details About ಡಾನ್ಸ್ ಕರ್ನಾಟಕ ಡಾನ್ಸ್ ಲಿಟ್ಲ್ ಮಾಸ್ಟರ್ Show:

Release Date
11 Aug 2018
Genres
  • ಮನರಂಜನೆ
  • ಮಕ್ಕಳಿಗಾಗಿ
Audio Languages:
  • Kannada
Cast
  • Arjun Janya
  • Rakshitha Prem
  • Vijay Raghavendra
  • Anushree