16 Apr 2025 • Episode 1275 : ಅಖಂಡ ಸ್ವಾಮಿಯ ಆಗಮನದಿಂದ ತ್ರಿನೇತ್ರಿಗೆ ಆತಂಕ
ಹಾಸಿನಿ ಮಾಂತ್ರಿಕ ಕನ್ನಡಿಯ ಪ್ರಯೋಗವನ್ನು ಗೇಲಿ ಮಾಡಿ ತಿಲೋತ್ತಮ-ವಲ್ಲಭ್ ನ ದಾರಿ ತಪ್ಪಿಸುತ್ತಾಳೆ. ವಿಕ್ರಾಂತ್-ತ್ರಿನೇತ್ರಿ ತಿಲೋತ್ತಮಳ ಮುಂದಿನ ನಡೆಯ ಬಗ್ಗೆ ಚಿಂತಿಸುತ್ತಾರೆ. ಅಖಂಡ ಸ್ವಾಮಿಯ ಆಗಮನ ತ್ರಿನೇತ್ರಿಯನ್ನು ಆತಂಕಗೊಳಿಸುತ್ತದೆ.
Details About ತ್ರಿನಯನಿ Show:
| Release Date | 16 Apr 2025 |
| Genres |
|
| Audio Languages: |
|
| Cast |
|
| Director |
|
