09 Dec 2024 • Episode 367 : ಸೀತಾ ಸಿಹಿಗಾಗಿ ಹುಡುಕಾಡುತ್ತಾಳೆ
ಸೀತಾ ಸಿಹಿಗಾಗಿ ಕೇಳಿದಾಗ, ಶ್ರೀರಾಮ್ ತಳಮಳಗೊಳ್ಳುತ್ತಾನೆ. ಮನೆಗೆ ಮರಳಿದ ನಂತರ, ಸೀತಾ ಸಿಹಿಗಾಗಿ ಹುಡುಕಾಡುತ್ತಾಳೆ ಹಾಗು ದೇವರ ಮನೆಯಲ್ಲಿ ಅವಳ ಫೋಟೋ ಫ್ರೇಮ್ ಕಂಡು ಆಘಾತಗೊಳ್ಳುತ್ತಾಳೆ. ನಂತರ, ಶ್ರೀರಾಮ್ ಭಾರ್ಗವಿಯನ್ನು ನಿಂದಿಸುತ್ತಾನೆ.
Details About ಸೀತಾರಾಮ Show:
Release Date | 9 Dec 2024 |
Genres |
|
Audio Languages: |
|
Cast |
|
Director |
|