26 Feb 2020 • Episode 8 : ಆದಿಶೇಷ ನನ್ನು ಕಂಡುಹಿಡಿಯುವಲ್ಲಿ ಶಿವಾನಿ ಸಫಲಳಾಗುತ್ತಾಳೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ಶಿವಾನಿಯನ್ನು ಬಂಧಿಸುವುದಕ್ಕೆ ಗೋವಿಂದನಿಗೆ ದಿಗ್ವಿಜಯ್ ಹೇಳುತ್ತಾನೆ. ಇಚ್ಛಾದಾರಿ ನಾಗಿಣಿ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುವುದನ್ನು ಕಂಡು ಗೋವಿಂದ್ ದಿಗ್ಭ್ರಮೆಗೊಳ್ಳುತ್ತಾನೆ. ಒಂದೆಡೆ, ಮಣಿಬಂಧವನ್ನು ತ್ರಯಂಬಕ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ನಂತರ, ಆದಿಶೇಷ ನನ್ನು ಕಂಡುಹಿಡಿಯುವಲ್ಲಿ ಶಿವಾನಿ ಸಫಲಳಾಗುತ್ತಾಳೆ.
Details About ನಾಗಿನಿ - 2 Show:
Release Date | 26 Feb 2020 |
Genres |
|
Audio Languages: |
|
Cast |
|
Director |
|