11 Jan 2025 • Episode 87 : ಶರತ್ ಚಂದ್ರನ ಮಾತಿನಿಂದ ತಲ್ಲಣಗೊಂಡ ಅಪೂರ್ವ
ಭೂಮಿ ಶರತ್ ಚಂದ್ರನ ಮನಸ್ಸಲ್ಲಿ ಅವನ ಮಗು ಬದುಕಿರುವ ವಿಷಯವನ್ನು ನೆಡುತ್ತಾಳೆ. ಮುಂದೆ, ಶರತ್ ಚಂದ್ರನ ಮಾತುಗಳು ಅಪೂರ್ವಾಳನ್ನು ತಲ್ಲಣಗೊಳಿಸುತ್ತದೆ. ನಂತರ, ಗಗನ್ ತಿಳಿಯದೆ ಭೂಮಿಯ ಮೇಲೆ ಒರಗುತ್ತಾನೆ ಹಾಗು ಅವಳನ್ನು ಕಂಡು ಆಘಾತಗೊಳ್ಳುತ್ತಾನೆ.
Details About ಮೇಘಸಂದೇಶ Show:
| Release Date | 11 Jan 2025 |
| Genres |
|
| Audio Languages: |
|
