31 May 2023 • Episode 53 : ಸ್ನೇಹಿತರಿಂದ ಮನೀಶ್ ಸಮಸ್ಯೆ ಎದುರಿಸುತ್ತಾನೆ
ಮನೀಶ್ ನ ಸ್ನೇಹಿತರು ಅವನಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ, ಇದರಿಂದ ಶಿವಪ್ರಸಾದ್ ಮನೀಷ್ ಮೇಲೆ ರೇಗುತ್ತಾನೆ. ತನ್ನ ಮಗುವನ್ನು ನಂಬುವುದರ ಮಹತ್ವವನ್ನು ಭಗವಂತ ಶಿವಪ್ರಸಾದ್ ಗೆ ಹೇಳುತ್ತಾನೆ. ಶಿವಪ್ರಸಾದ್ ತನ್ನ ಹತಾಶೆ ಹೊರಹಾಕುತ್ತಾನೆ.
Details About ಭೂಮಿಗೆ ಬಂದ ಭಗವಂತ Show:
Release Date | 31 May 2023 |
Genres |
|
Audio Languages: |
|
Cast |
|