03 Mar 2025 • Episode 145 : ಸುಶೀಲ ವೀರಭದ್ರನ ವಿರುದ್ಧ ಮಾತನಾಡುತ್ತಾಳೆ
ಸುಶೀಲ ತನ್ನ ವಿರುದ್ಧ ಮಾತನಾಡಿ, ಅವನನ್ನು ಹಿಡಿತದಲ್ಲಿಡಲು ಪಾರ್ವತಿಯ ಹೆಸರನ್ನು ಬಳಸಿದಾಗ ವೀರಭದ್ರ ಕೋಪಗೊಳ್ಳುತ್ತಾನೆ. ಜಿಮ್ ಸೀನಾ ಮತ್ತು ರಶ್ಮಿಯೊಂದಿಗೆ, ಪಾರ್ವತಿ ಹಾಗು ಶಿವಣ್ಣ ಮದುವೆಯ ನಂತರದ ಆಟಗಳನ್ನು ಆನಂದಿಸುತ್ತಾರೆ.
Details About ಅಣ್ಣಯ್ಯ Show:
Release Date | 3 Mar 2025 |
Genres |
|
Audio Languages: |
|
Cast |
|
Director |
|