S1 E9 : ಸಂಚಿಕೆ 9 - ಕ್ಷಮೆಯಾಚನೆ
ಸಬ್ಟೈಟಲ್ಸ್ :
ಇಂಗ್ಲಿಷ್,
ಕನ್ನಡ,
ಮಲಯಾಳಂ,
ತಮಿಳು,
ತೆಲುಗು
ಅಮೃತಾ, ವೀರ್ ನಿಶ್ವಿತಾರ್ಥದ ಸಮಯದಲ್ಲಿ ವೀರ್ ಬಂದು ತಾರಿಣಿ ಬಳಿ ಕ್ಷಮೆ ಕೇಳುತ್ತಾನೆ. ಹೀಗಿದ್ದೂ ಅವಳಿಗೆ ಹತ್ತಿರವಾಗುವ ಪ್ರಯತ್ನವನ್ನು ಅವನು ಕೈ ಬಿಡುವುದಿಲ್ಲ. ಇದರಿಂದ ಬೇಸರಗೊಂಡ ತಾರಿಣಿ ವೀರ್ನ ನಿಜ ಬಣ್ಣವನ್ನು ಅಮೃತಾ ಎದುರು ಬಯಲು ಮಾಡುವ ನಿರ್ಧಾರ ಮಾಡುತ್ತಾಳೆ. ಆದರೆ ತನ್ನ ಮೇಲೆ ಅಮೃತಾ ವಿಶ್ವಾಸ ದ್ರೋಹದ ಆರೋಪ ಮಾಡಿದಾಗ ತಾರಿಣಿಗೆ ಶಾಕ್ ಆಗುತ್ತದೆ.
Details About ಫಿತ್ರತ್ Show:
Release Date | 18 Oct 2019 |
Genres |
|
Audio Languages: |
|
Cast |
|
Director |
|